28.2 C
Udupi
Sunday, August 9, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್, ಗೋವಿಗಾಗಿ ಮೇವು - ಆರನೇ ಹಂತದ ಅಭಿಯಾನ ಯಶಸ್ವಿ

ಸ್ವಚ್ಛ ಕಾರ್ಕಳ ಬ್ರಿಗೇಡ್, ಗೋವಿಗಾಗಿ ಮೇವು – ಆರನೇ ಹಂತದ ಅಭಿಯಾನ ಯಶಸ್ವಿ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳ (ರಿ.) ಇವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ “ಗೋವಿಗಾಗಿ ಮೇವು – ನೇಪಿಯರ್ ಹುಲ್ಲು ನಾಟಿ ಅಭಿಯಾನ”ದ 6ನೇ ಹಂತವು ಇಂದು ಆಗಸ್ಟ್ 9, ಭಾನುವಾರ, ಬೆಳಿಗ್ಗೆ 6:30ರಿಂದ 8:30ರವರೆಗೆ, ಕಾರ್ಕಳದ ಶ್ರೀ ಗುರು ರಾಘವೇಂದ್ರ ಮಠದ ಹಿಂಭಾಗದಲ್ಲಿ ಯಶಸ್ವಿಯಾಗಿ ನಡೆಯಿತು.

ಕಳೆದ ಹಂತಗಳಿಂದ ಆರಂಭಗೊಂಡ ಈ ಅಭಿಯಾನದ ಮೂಲಕ ಇದುವರೆಗೆ ಸುಮಾರು 55–65 ಸೆಂಟ್ಸ್ ಜಾಗದಲ್ಲಿ ನೇಪಿಯರ್ ಹುಲ್ಲು ನಾಟಿ ಮಾಡಲಾಗಿದ್ದು, ಇಂದಿನ 6ನೇ ಹಂತದೊಂದಿಗೆ ಈ ನಾಟಿ ಕಾರ್ಯವು ಯಶಸ್ವಿಯಾಗಿ ಸಮಾಪ್ತಿಗೊಂಡಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಹುಲ್ಲು ಬೆಳೆದು, ನಮ್ಮ ಗೋವುಗಳಿಗೆ ಉತ್ತಮ ಆಹಾರವಾಗಿ ಬಳಕೆಯಾಗಲಿದೆ.

ಈ ಸಂಪೂರ್ಣ ಅಭಿಯಾನದ ವೆಚ್ಚವನ್ನು ಭರಿಸಿದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳ (ರಿ.) ಅವರಿಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.

ಅದೇ ರೀತಿ, ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌(ರಿ.), ಕಾರ್ಕಳ ದ ಸಮಸ್ತ ದಾನಿಗಳಿಗೆ ಹಾಗೂ ಎಲ್ಲಾ 6 ಹಂತಗಳಲ್ಲಿ ಭಾಗವಹಿಸಿ, ಶ್ರಮದಾನ ಮಾಡಿ ಮತ್ತು ವಿವಿಧ ರೀತಿಯಲ್ಲಿ ಸಹಕರಿಸಿದ ಸಮಸ್ತ ದಾನಿಗಳಿಗೆ, ಗೋಸೇವಕರು, ಕಾರ್ಯಕರ್ತರು ಹಾಗೂ ಸೇವಾಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page