27.6 C
Udupi
Wednesday, June 3, 2026
spot_img
spot_img
HomeBlogಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು...

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಸೂರು:ಭೂಮಿ ಪೂಜೆ

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಕರ್ನಾಟಕ ದಕ್ಷಿಣ ದ ವಿಶ್ವ ಹಿಂದೂ ಪರಿಷತ್ ನ ಗೋ ರಕ್ಷಾ ಪ್ರಮುಖ್ ಹಾಗೂ ಶನಿಪೂಜಾ ಸಮಿತಿಯ ಸ್ಥಾಪನ ಅಧ್ಯಕ್ಷರಾಗಿರುವಂತಹ ಸುನಿಲ್ ಕೆ ಆರ್ ರವರ 50 ನೆಯ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಆರ್ಥಿಕವಾಗಿ ತೀರ ಅಶಕ್ತವಾಗಿರುವ ಕುಟುಂಬವೊಂದಕ್ಕೆ ಸೂರೊಂದನ್ನು ನಿರ್ಮಿಸಿಕೊಡುವ ಮೊದಲ ಹೆಜ್ಜೆಯಾಗಿ ಭೂಮಿಪೂಜೆ ಕಾರ್ಯಕ್ರಮ ಇಂದು ನಡೆಯಿತು.

ಈ ಶುಭ ಸಂದರ್ಭದಲ್ಲಿ ಜಗದೀಶ್ ಮಲ್ಯ , ಕಾರ್ಕಳ ಟೈಗರ್ಸ್ ನ ಪ್ರಶಾಂತ್ ಕಾಮತ್ , ಹರೀಶ್ ಅಮೀನ್ ಮೊದಲಾದ ಗಣ್ಯಾತಿಗಣ್ಯರು ಹಾಗೂ ವಿಶ್ವ ಹಿಂದೂ ಪರಿಷತ್ ನ ವೀರ ಮಾರುತಿ ಶಾಖೆಯ ಕಾರ್ಯಕರ್ತರು , ಸಾರ್ವಜಿಕ ಶನಿಪೂಜಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page