ಪವಿತ್ರ ಜ್ಯೋತಿರ್ಲಿಂಗ ದಿವ್ಯ ದರ್ಶನ,

ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ, ನಾಗೋಳಿ, ಕಾರ್ಕಳ
ಪೂಜ್ಯ ಗುರುಗಳಾದ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ, ದಿವ್ಯ ಜ್ಯೋತಿರ್ಲಿಂಗವು ಎಸ್ .ಎಸ್.ಆರ್.ವಿ.ಎಂ ವಿದ್ಯಾಮಂದಿರ ಕಾರ್ಕಳಕ್ಕೆ ಆಗಮಿಸುತ್ತಿದೆ.
📅 ದಿನಾಂಕ: 18 ಜುಲೈ 2026 (ಶನಿವಾರ)
🕘 ಸಮಯ: ಬೆಳಿಗ್ಗೆ 9:00 ಗಂಟೆಗೆ
📍 ಸ್ಥಳ: ಎಸ್‌ಎಸ್‌ಆರ್‌ವಿಎಂ ಕಾರ್ಕಳ ಶಾಲೆ, ಎ.ವಿ. ಹಾಲ್














































