
ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿಯಲ್ಲಿ ಇಂದು ದೃಢ ಕಲಶ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ ಹಲವಾರು ಭಕ್ತ ಸಮೂಹ ಕ್ಷೇತ್ರದಲ್ಲಿ ಸೇರಿದ್ದರು.. ಚಲನ ಚಿತ್ರ ನಟರಾದ ರಾಜ್ ಬಿ ಶೆಟ್ಟಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ರಾಜ ರಾಜೇಶ್ವರಿ ಸದ್ಗುರು ನಿತ್ಯಾನಂದ ಗುರುಗಳ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರರಾದ ಸುನಿಲ್ ಕೆ. ಆರ್ ಟ್ರಸ್ಟಿಗಳಾದ ಮಹಾಬಲ ಸುವರ್ಣ ಸುಮಿತ್ ಶೆಟ್ಟಿ ಕೌಡೂರು ಅರ್ಚಕರಾದ ನಿತ್ಯಾನಂದ ಭಟ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.