ದಿನಾಂಕ 31.5.2024ನೇ ಶುಕ್ರವಾರದಂದು ಶಾಲಾ ಪ್ರಾರಂಬೊತ್ಸವ ಜರುಗಲಿರುವುದು. ಅದೇ ದಿನ ಪುಸ್ತಕ ಹಾಗೂ ಶಾಲಾ ಬ್ಯಾಗ್, ಕೊಡೆ ವಿತರಿಸಲಾಗುವುದು. ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಹಾಗೂ ಪೋಷಕರು 10.30ಕ್ಕೆ ಹಾಜರಿರಬೇಕಾಗಿ ವಿನಂತಿ.
ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸ ಬೇಕಾಗಿ ವಿನಂತಿ

You cannot copy content of this page