ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿವ ಕುಮಾರಿ ಸಂಹಿತಾ ಗಿಡ ನೆಡುವ ಮೂಲಕ ಕಾರ್ಯಕರ್ಮವನ್ನು ಉದ್ಘಾಟಿಸಿದರು.
ವಿಶ್ವದೆಲ್ಲೆಡೆ ಸಂಭ್ರಮಿಸುವ ಹಚ್ಚ ಹಸಿರಿನ ದಿನ ವಿಶ್ವ ಪರಿಸರ ದಿನ,ಹಸಿರು ಬೆಳೆಸಿ ಪರಿಸರ ಉಳಿಸಿ ಎನ್ನುವ ಧ್ಯೇಯವ ಮತ್ತೆ ನೆನಪಿಸುವ ಈ ದಿನದಂದು ಅನೇಕ ಗಿಡಗಳನ್ನು ಶಾಲೆಯ ಸುತ್ತ ಮುತ್ತ ನೆಡಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯೆ ಶ್ರೀಮತಿ ಪೂರ್ಣಿಮಾ ಶೆಣೈ,ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.