
ಎಣ್ಣೆಹೊಳೆ : ಮರ್ಣೆ ರಾಧಾ ನಾಯಕ್ ಸರಕಾರಿ ಪ್ರೌಡ ಶಾಲೆ ಎಣ್ಣೆ ಹೊಳೆ 100 ಶೇಕಡಾ ಫಲಿತಾಂಶ ಬಂದ ಶಾಲೆಗಳ ಪಟ್ಟಿಯಲ್ಲಿ ಸೇರಿದೆ.
ಶಾಲೆಯ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ. ಅನುತ್ತೀರ್ಣನಾಗಿದ್ದು ಮರು.ಮೌಲ್ಯ. ಮಾಪನದಲ್ಲಿ ವಿದ್ಯಾರ್ಥಿ. ಉತ್ತೀರ್ಣ ನಾಗುವ ಮೂಲಕ ರಾಧಾ ನಾಯಕ್ ಪ್ರೌಢ.ಶಾಲೆ. 100ಶೇಕಡಾ ಫಲಿತಾಂಶ ಪಡೆದಿದ್ದು ವಿದ್ಯಾರ್ಥಿ ಗಳ ಈ ಸಾಧನೆಗೆ ರಾಧಾ ನಾಯಕ್ ಎಜುಕೇಷನ್ ಟ್ರಸ್ಟ್ ನಾ ಗೌರವಾಧ್ಯಕ್ಷರಾದ. ಮುಂಬಯಿ ಪೊಲೀಸ್ ಹಿರಿಯ ಅಧಿಕಾರಿ ದಯಾ ನಾಯಕ್. ಕಾರ್ಯಧ್ಯಕ್ಷರಾದ ಶಿವಕುಮಾರ್ ಕುರ್ಪಾಡಿ. ಎಸ್. ಡಿ. ಎಂ ಸಿ ಅಧ್ಯಕ್ಷ ರಾದ. ಸದಾನಂದ ಸಾಲಿಯಾನ್ ಕೆರ್ವಾಶೆ. ಸ್ಥಳೀಯ ಪಂಾಯತ್ ಸದಸ್ಯ ರಾಜೇಶ್ ಶೆಟ್ಟಿ ಉದ್ಯಮಿ ಸುಕುಮಾರ್ ಶೆಟ್ಟಿ. ಎಸ್ ಡಿ ಎಂ. ಸಿ ಸದಸ್ಯರು ಶಾಲಾ ಪೋಷಕರು ಶಾಲಾ ಅಭಿಮಾನಿಗಳು. ಹರ್ಷ ವ್ಯಕ್ತಪಡಿಸಿ. ಎಲ್ಲಾ. ವಿದ್ಯಾರ್ಥಿ ಗಳನು ಅಭಿನಂದಿಸಿ ರಾತ್ರಿ ಹಗಲು ತುಂಬಾ ಕಷ್ಟ ಪಟ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಸಹ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.