
ವಿಶ್ವದ ಏಕೈಕ ಅತೀ ದೊಡ್ಡ ಹಿಂದೂ ಸಂಘಟನೆ ವಿಶ್ವ ಹಿಂದೂ ಪರಿಷದ್ ಗೆ ಅರವತ್ತು ಸಂವತ್ಸರ ಪೂರೈಸಿರುವ ಶುಭ ಸಂದರ್ಭದಲ್ಲಿ ಷಷ್ಟಿ ಪೂರ್ತಿ ಸಮ್ಮೇಳನ ಕಾರ್ಯಕ್ರಮವು ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ವತಿಯಿಂದ ಸಪ್ಟೆಂಬರ್ 01 ಭಾನುವಾರ ಸಂಜೆ 3:30 ರಿಂದ
ಶ್ರೀ ಕೃಷ್ಣ ಸಭಾ ಭವನ ಆನೆಕೆರೆಯಲ್ಲಿ ನಡೆಯಲಿದೆ.














