ಕಾರ್ಕಳ: ವಕೀಲರಾದ ವಿಖ್ಯಾತ್ ಜೈನ್ ಇವರ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ 120 ಶಾಲಾ ಬ್ಯಾಗ್ ಹಸ್ತಾಂತರ ಮಾಡಿದರು,ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರು ಹಾಗೂ ತರಬೇತು ದಾರರು ಶ್ರೀ ಚಂದ್ರಕಾಂತ್ ಜೈನ್ ಉಪಸ್ಥಿತರಿದ್ದು ಶಾಲಾ ಬ್ಯಾಗ್ ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

You cannot copy content of this page