
ರ‍್ಯಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಹೆಬ್ರಿ, ಆಯೋಜಿಸಿರುವ ರಜಾ-ಮಜಾ(ಮಕ್ಕಳಿಗೆ ಜ್ಞಾನ ತಾಣವಾದ ಬೇಸಿಗೆ ಶಿಬಿರ) ವಿಶೇಷ ತರಬೇತುದಾರರಿಂದ ವಿಶೇಷ ಚಟುವಟಿಕೆಗಳು, ಏಪ್ರಿಲ್ ಒಂದರಿಂದ ಏಪ್ರಿಲ್ 26ರವರೆಗೆ ಬೆಳಿಗ್ಗೆ 9:30 ರಿಂದ ಸಂಜೆ 4.30 ರವರೆಗೆ ಸ್ಥಳ ಸಮಾಜ ಮಂದಿರ ಹೆಬ್ರಿ ಇಲ್ಲಿ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ನಮ್ಮ ಶಿಬಿರದ ಮಕ್ಕಳಿಗಾಗಿ “ಗಾಂಧಾರಿ ವಿದ್ಯೆ” ಪರಿಚಯಿಸುತಿದ್ದೇವೆ. ಮತ್ತು ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, ಭಗವದ್ಗೀತಾ ಪಠಣ ಕಲಿಕೆ, ಕರಾಟೆ ಆಕ್ಯುಪ್ರೆಶರ್, ವಾಟರ್ ಥೆರಪಿ, ಮೆಮೊರಿ ಪವರ್ ಹೆಚ್ಚಿಸುವ ಬಗ್ಗೆ ತರಬೇತಿ ಹಾಗೂ ವಿಶೇಷ ಚಟುವಟಿಕೆ ಭಾಗದಲ್ಲಿ, ಅಭಿನಯ ಗೀತೆಗಳು, ದೇಶಭಕ್ತಿ ಜಾನಪದ ಗೀತೆ, ವರ್ಲಿ ಚಿತ್ರಗಳು, ನವರಸ ಅಭಿನಯಗಳು, ಯೋಗ, ನೆನಪಿನ ಆಟಗಳು, ಕ್ರಾಫ್ಟ್, ನೃತ್ಯ ಗಾಯನ ಚಿತ್ರದಲ್ಲಿ ಮನೋರಂಜನ ಆಟಗಳು ,ಪಿಕ್ ನಿಕ್, ಗೂಡು ದೀಪ ತಯಾರಿ, ಕ್ಲೇ ಆರ್ಟ್, ಸುಬ್ರಹ್ಮಣ್ಯ ಪ್ರಸಾದ್ ಇವರಿಂದ ಯಕ್ಷಗಾನ ತರಬೇತಿ , ಕಲಿಕೆಯ ಭಾಗಗಳಾಗಲಿವೆ.
ಮಧ್ಯಾಹ್ನದ ಊಟದ ವ್ಯವಸ್ಥೆ ಮಕ್ಕಳಿಗೆ ನೀಡಲಾಗುತ್ತದೆ. ವಯೋಮಿತಿ 5 ರಿಂದ 16 ವರ್ಷ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರ‍್ಯಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಹೆಬ್ರಿ, ಹುಡ್ಕೊ ಕಾಲೋನಿ, ತಾಲೂಕ ಆಫೀಸ್ ಎದುರು ಉಡುಪಿ ರಸ್ತೆ ,ಹೆಬ್ರಿ
…8073115204,9880133582.





















































































