
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ, ನಕ್ರೆ ಇಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಗಾನ್ವಿ ಜಿ (7ನೇ ತರಗತಿ) : ಆರ್ಟಿಸ್ಟಿಕ್ ಸೋಲೋ
ಪ್ರಥಮ ಬಹುಮಾನ.
ಆರ್ಟಿಸ್ಟಿಕ್ ಪೇರ್ : ಪ್ರಥಮ ಬಹುಮಾನ.
ರಿದಮಿಕ್ ಪೇರ್ ಪ್ರಥಮ ಬಹುಮಾನ.
ಅನ್ವಿಕೋಟ್ಯಾನ್ : ಆರ್ಟಿಸ್ಟಿಕ್ ಪೇರ್ ಪ್ರಥಮ ಬಹುಮಾನ.
ರಿದಮಿಕ್ ಪೇರ್ ಪ್ರಥಮ ಬಹುಮಾನ.
ಶಿರೀಷ್ ಆರ್. ಸಾನಿಲ್ (6ನೇ ತರಗತಿ) :
ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ಪ್ರಥಮ ಸ್ಥಾನ.
ಪ್ರತ್ಯುಷಾ ಕುಂದರ್ (6ನೇ ತರಗತಿ) : ಟ್ರೆಡಿಶನಲ್ ಯೋಗಾಸನ ವಿಭಾಗದಲ್ಲಿ ದ್ವಿತೀಯ ಸ್ಥಾನ.
ವೇದಾಂತ್ ಎಸ್ : ರಿದಮಿಕ್ ಪೇರ್ ದ್ವಿತೀಯ ಸ್ಥಾನ.
ಆರ್ಟಿಸ್ಟಿಕ್ ದ್ವಿತೀಯ ಸ್ಥಾನ.
ಮೊಹಮ್ಮದ್ ರುಯೈಫ್ (7ನೇ ತರಗತಿ) : ರಿದಮಿಕ್ ಪೇರ್ ದ್ವಿತೀಯ ಸ್ಥಾನ.
ಮಿರಾನ್ ಟೆಲ್ಲಿಸ್ (7ನೇ ತರಗತಿ) : ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನ.
ಗಳಿಸಿರುತ್ತಾರೆ.
ಬಹುಮಾನ ವಿಜೇತರನ್ನು ಹಾಗೂ ಯೋಗ ಶಿಕ್ಷಕಿ ಮಮತಾ ಗಣೇಶ್ ರವರನ್ನು ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಅಭಿನಂದಿಸಿ, ಶುಭಾಶಯ ಕೋರಿರುತ್ತಾರೆ.

























































