28.8 C
Udupi
Wednesday, May 6, 2026
spot_img
spot_img
HomeBlogಯಶಸ್ವಿಯಾಗಿ 3 ವರ್ಷ ಪೂರೈಸಿದ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ. ಕಾರ್ಕಳ

ಯಶಸ್ವಿಯಾಗಿ 3 ವರ್ಷ ಪೂರೈಸಿದ ಬಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ. ಕಾರ್ಕಳ

“35.26 ಕೋಟಿಯ ವ್ಯವಹಾರ” ,ಸಹಕರಿಸಿದ ಎಲ್ಲರಿಗೆ ಕೃತಜ್ಞತೆಗಳು – ಮುನಿಯಲ್ ಉದಯ್ ಶೆಟ್ಟಿ

ಕಾರ್ಕಳ: ಬಂಟ್ಸ್ ಕೋ ಆಪರೇಟಿವ್ ಸೊಸೈಟಿಯು ಜ .26,2022 ರಲ್ಲಿ ಪ್ರಾರಂಭವಾಗಿ  ಇವತ್ತಿಗೆ 3 ವರ್ಷ ಪೂರೈಸಿದ ಈ ಸಂದರ್ಭಲ್ಲಿ  ನಮ್ಮಸೊಸೈಟಿಯ ಠೇವಣಿ ಮೊತ್ತ 18.01 ಕೋಟಿವರೆಗೆಯಾಗಿದ್ದು ನಮಗೆಲ್ಲಾ ಸಂತಷದ ವಿಷಯವಾಗಿದೆ, ಅದರ ಜೊತೆಗೆ 17.25 ಕೋಟಿ ರೂ ಗಳಷ್ಟು ಸಾಲ ನೀಡುವ ಮೂಲಕ ನಮ್ಮ ಸೊಸೈಟಿಯ  ಒಟ್ಟು 35.26 ಕೋಟಿ ರೂಪಾಯಿಗಳಷ್ಟು ವ್ಯವಹಾರವನ್ನು ಮಾಡಿದೆ.


ಈ 3ನೇ ವರ್ಷದ ಯಶಸ್ಸಿನ ಸಂಧರ್ಭದಲ್ಲಿ, ಸಂಘದ ಅಧ್ಯಕ್ಷರಾದ ಮುನಿಯಾಲು ಉದಯ ಶೆಟ್ಟಿಯವರು ತಮ್ಮ ಎಲ್ಲಾ ಪಾಲುದಾರ ಸದಸ್ಯರುಗಳಿಗೆ, ಠೇವಣಿದಾರರಿಗೆ ಹಾಗೂ ನಮ್ಮ ಸಂಘದ ಎಲ್ಲಾ ಪ್ರೀತಿಯ ಗ್ರಾಹಕರಿಗೆ ಸಂತೋಷದಿಂದ   ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page