Bridal ಮೇಕಪ್ ಬುಕ್ ಮಾಡಿ, Non-Bridal ಮೇಕಪ್ ಉಚಿತವಾಗಿ ಪಡೆಯಿರಿ ಆಫರ್..!

ಮಂಗಳೂರು: ಮೇಕಪ್ ಆರ್ಟಿಸ್ಟ್ ಸುಪ್ರಿತಾ ಕೋಟ್ಯಾನ್ ಅವರು 2026–27ರ ಮದುವೆ ಸೀಸನ್ಗಾಗಿ Bridal ಮೇಕಪ್ ಬುಕ್ಕಿಂಗ್ಗಳನ್ನು ಆರಂಭಿಸಿದ್ದು, ಸೀಮಿತ ಅವಧಿಗೆ ವಿಶೇಷ ಆಫರ್ ಅನ್ನು ಕೂಡ ಘೋಷಿಸಿದ್ದಾರೆ.
ಈ ಆಫರ್ನಡಿ Bridal ಮೇಕಪ್ ಬುಕ್ ಮಾಡುವ ಪ್ರತಿಯೊಬ್ಬ ವಧುವಿಗೂ ಒಂದು ನಾನ್-ಬ್ರೈಡಲ್ ಮೇಕಪ್ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Bridal ಮೇಕಪ್, ಪಾರ್ಟಿ ಮೇಕಪ್ ಹಾಗೂ ವಿವಿಧ ಹೇರ್ಸ್ಟೈಲಿಂಗ್ ಸೇವೆಗಳನ್ನು ಒದಗಿಸುತ್ತಿರುವ ಸುಪ್ರಿತಾ ಕೋಟ್ಯಾನ್, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಹಾಗೂ ಆಕರ್ಷಕ ಮೇಕಪ್ ಸೇವೆ ನೀಡುತ್ತಿದ್ದಾರೆ.
2026–27ರ ಮದುವೆ ಸೀಸನ್ಗೆ ದಿನಾಂಕ ಕಾಯ್ದಿರಿಸಲು ಆಸಕ್ತರು 9380426213 ಸಂಖ್ಯೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ @_pearlmakeover ಎಂಬ Instagram ಖಾತೆಯನ್ನು ವೀಕ್ಷಿಸಬಹುದು.






















































