
ಬಂಟ ರತ್ನ-2024, ಬಂಟ0ವಿಭೂಷಣ-2024 ಪ್ರಶಸ್ತಿ ಪ್ರಧಾನ ಸಮಾರಂಭ “ಅನುಬಂಧ 2024″ಮೇ 19 ಭಾನುವಾರ, ಪುರಭವನ ಮಂಗಳೂರು ಇಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟಕರು:
ಶ್ರೀ ಐಕಳ ಹರೀಶ್ ಶೆಟ್ಟಿ, ಶ್ರೀ ಕೆ ಅಜಿತ್ ಕುಮಾರ್ ರೈ, ಡಾ| ಎ ಸದಾನಂದ ಶೆಟ್ಟಿ, ಶ್ರೀ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಶ್ರೀ ಬಸ್ರೂರು ಅಪ್ಪಣ್ಣ ಹೆಗಡೆ, ಶ್ರೀ ಪ್ರವೀಣ್ ಭೋಜ ಶೆಟ್ಟಿ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಬಂಟರತ್ನ ಪ್ರಶಸ್ತಿ ಪುರಸ್ಕೃತರು 2024:
ಡಾ| ಎಂ ಮೋಹನ್ ಆಳ್ವ, ಶ್ರೀ ಕರುಣಾಕರ ಎಂ ಶೆಟ್ಟಿ, ಶ್ರೀ ಕಿಶೋರ್ ಹೆಗ್ಡೆ ಮೊಳಹಳ್ಳಿ, ಡಾ| ಆರ್ ಕೆ ಶೆಟ್ಟಿ, ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು, ಶ್ರೀ ಸೀತಾರಾಮ ರೈ ಸವಣೂರು, ಸಿಎ ಎಸ್ ಬಿ ಶೆಟ್ಟಿ, ಶ್ರೀ ಮಿತ್ರಂಪಾಡಿ ಜಯರಾಮ್ ರೈ.
ಬಂಟವಿಭೂಷಣ ಪ್ರಶಸ್ತಿ ಪುರಸ್ಕೃತರು 2024:
ಶ್ರೀ ವಿಶು ಶೆಟ್ಟಿ ಅಂಬಲಪಾಡಿ, ಶ್ರೀ ಮುರಳಿ ಮೋಹನ್ ಶೆಟ್ಟಿ, ಶ್ರೀ ರಾಜೇಂದ್ರ ವಿ ಶೆಟ್ಟಿ, ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆ, ಶ್ರೀ ಎಂ ಬಿ ಉಮೇಶ್ ಶೆಟ್ಟಿ, ಶ್ರೀ ಪ್ರಭಾಕರ ವಿ ಶೆಟ್ಟಿ.
ವಿಶೇಷ ಸಾಧಕರಾದ ಡಾ ಇಂದಿರಾ ಹೆಗ್ಡೆ ಸಾಹಿತ್ಯ ಕ್ಷೇತ್ರ, ಶ್ರೀ ಜಯಪ್ರಕಾಶ್ ಶೆಟ್ಟಿ ಉಪ್ಪಳ ಬೋಳ ಚಿತ್ತ ರಂಜನ್ ದಾಸ್ ಶೆಟ್ಟಿ ಸಂಸ್ಕರಣ ಪ್ರಶಸ್ತಿ ಪುರಸ್ಕೃತರು, ಶ್ರೀ ಎನ್ ನಾರಾಯಣ್ ರೈ ಕೃಷಿ ಕ್ಷೇತ್ರ ದಲ್ಲಿ ಸನ್ಮಾನ ನಡೆಯಲಿದೆ. ಆಂಧ್ರ ಪ್ರದೇಶ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ರತ್ನಾಕರ್ ರೈ, ಇವರಿಂದ ಮಕ್ಕಳ ಆರೋಗ್ಯ ಮತ್ತು ಜೀವನಶೈಲಿ ದಿಕ್ಸೂಚಿ ಭಾಷಣ ನಡೆಯಲಿದೆ.


