
ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಅತ್ತೂರು, ನಿಟ್ಟೆ ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವದ ಪಾವನ ಕ್ಷೇತ್ರ ಶ್ರೀ ನೆಲ್ಲಿ ಭಕ್ತಿಗೀತೆ ಬಿಡುಗಡೆಯು ಪುತ್ತೂರು ಜಗದೀಶ್ ಆಚಾರ್ಯ ಗಾಯನದಲ್ಲಿ ಮೂಡಿ ಬಂದಿದೆ ಆದಿತ್ಯವಾರದಿನಾಂಕ 12 ಜನವರಿ 2025 ಸಂಜೆ 5:00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ



















