
ಸುಪ್ರಸಿದ್ಧ ಪ್ರಾಂಗಣ ಹೊಂದಿರುವ ಸರ್ವಸಜಿತ ಬಹುಮಡಿಯ ವಸತಿ ಸಮುಚ್ಚಯ ನಿಟ್ಟೆ ವಿದ್ಯೆ ಸಂಸ್ಥೆಯ ಅನತಿ ದೂರದಲ್ಲಿ ನಿರ್ಮಾಣ ಹಂತದಲ್ಲಿದ್ದು ಇನ್ನೂ ಕೆಲವೇ ವಸತಿ ಸಮುಚ್ಚಯಗಳು ಬುಕ್ಕಿಂಗ್ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿಯ ಮಗ್ಗುಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ವಸತಿ ಸಮುಚ್ಚಯದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಈಗಾಗಲೇ ಬೇಡಿಕೆಗಳು ಹೆಚ್ಚುತ್ತಿದ್ದು ನಿರ್ಮಾಣ ಹಂತದಲ್ಲಿ ಹಲವು ವಸತಿ ಸಮೀಕ್ಷೆಗಳು ಮಾರಾಟ ಮಾಡಲಾಗಿದೆ ಬಾಕಿ ಇರುವ ವಸತಿ ಸಮುಚ್ಚಾಯಕ್ಕಾಗಿ 9900410653/984557225 ಈ ನಂ ಗೆ ಇಂದೇ ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಶೈಕ್ಷಣಿಕ ಔದ್ಯೋಗಿಕ ರಂಗದಲ್ಲಿ ನಿಟ್ಟೆ ಮಿಂಚುತ್ತಿದ್ದು ಉತ್ತಮ ಪರಿಸರದೊಂದಿಗೆ ವಾಸ ಮಾಡುಲು ಯೋಗ್ಯ ವಾತಾವರಣವನ್ನು ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ತಾಲೂಕು, ಅಂತರ್ ಜಿಲ್ಲೆ,ಅಂತರ್ ರಾಜ್ಯಗಳ ಕುಟುಂಬಗಳು ನಿಟ್ಟೆಗೆ ಆಗಮಿಸುತ್ತಿರುವುದರಿಂದ ಈ ವಸತಿ ಸಮ್ಮುಚ್ಚಯಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿದ ಪರಿಣಾಮ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಪೂಂಜಾ ಡೆವಲಪರ್ಸ್ ಇದೆ ಸದುದ್ದೇಶದಿಂದ ಸ್ಥಳೀಯ ಅನುಕೂಲತೆಯನ್ನು ಬಳಸಿಕೊಂಡು ಸುಂದರವಾದ ವಸತಿ ಸಮುಚ್ಚಯವನ್ನು ನಿರ್ಮಿಸಿ ಕೊಡುವ ಮೂಲಕ ಗ್ರಾಮಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎನ್ನುವುದು ಸಾರ್ವಜನಿಕರ ಪ್ರಶಂಸೆಯಾಗಿದೆ.