
ತುಳು ಭಾಷೆ ಲಿಪಿ ಸಂಸ್ಕೃತಿ ಆಚಾರ ವಿಚಾರ ಜಾನಪದಕ್ರೀಡೆ ಕಲೆ ಇದರ ಬಗ್ಗೆ ತುಡಿತ ಹೊಂದಿರುವ ಕಾರ್ಕಳದ ಹೆಮ್ಮೆಯ ಯುವ ಪ್ರತಿಭೆ “ತುಳುನಾಡ ತುಡರ್” ಖ್ಯಾತಿಯ ಕೀರ್ತಿ ಕಾರ್ಕಳ ಇವರನ್ನು ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದು ನಮ್ಮ ತುಳುನಾಡು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದಂತಹ ಜಿ.ವಿ. ಎಸ್. ಉಳ್ಳಾಲ್ ರವರು ತಿಳಿಸಿದ್ದಾರೆ.