28.9 C
Udupi
Wednesday, May 6, 2026
spot_img
spot_img
HomeBlogತಾಂತ್ರಿಕ ದೋಷಗಳಿಂದ ಎಸ್‌ಎಸ್‌ಸಿ ಸಿಜಿಎಲ್ ಟೈಪಿಂಗ್ ಪರೀಕ್ಷೆ ಮುಂದೂಡಿಕೆ

ತಾಂತ್ರಿಕ ದೋಷಗಳಿಂದ ಎಸ್‌ಎಸ್‌ಸಿ ಸಿಜಿಎಲ್ ಟೈಪಿಂಗ್ ಪರೀಕ್ಷೆ ಮುಂದೂಡಿಕೆ

ಜನವರಿ 18 ರಂದು ಶಿಫ್ಟ್ 2 ರಲ್ಲಿ ನಡೆಯಬೇಕಿದ್ದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಸಿಜಿಎಲ್ ಟೈಪಿಂಗ್ ಪರೀಕ್ಷೆಯನ್ನು ಕೆಲವು ತಾಂತ್ರಿಕ ದೋಷಗಳಿಂದ ಮುಂದೂಡಿದ್ದು, ಈ ಕುರಿತು ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.

ಜನವರಿ 31 ರಂದು ಈ ಪರೀಕ್ಷೆಯನ್ನು ನಡೆಸಲು ಮರು ನಿಗದಿಪಡಿಸಲಾಗಿದ್ದು ಈ ಶಿಫ್ಟ್‌ನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಜನವರಿ 31 ರಂದು ಮತ್ತೆ ಟೈಪಿಂಗ್ ಟೆಸ್ಟ್ (ಡೇಟಾ ಎಂಟ್ರಿ ಸ್ಪೀಡ್ ಟೆಸ್ಟ್) ಗೆ ಹಾಜರಾಗಬೇಕು. ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಜನವರಿ 27 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತದೆ. ಪರೀಕ್ಷೆಯು ಜನವರಿ 27 ರಂದು ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಇತರ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ ssc.gov.in ನಲ್ಲಿ ಪರಿಶೀಲಿಸಬಹುದು ಎಂದು ಸಿಬ್ಬಂದಿ ಆಯ್ಕೆ ಆಯೋಗವು ತನ್ನ ಪ್ರಕಟಣೆಯಲ್ಲಿ ಸೂಚಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page