ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಡೋಜೊ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.
ನಿಯಾ ಬಿ. ಎನ್ ಬೆಳ್ಳಿ ಪದಕ
ನಿರಾಲಿ ಎನ್ ಸುವರ್ಣ ಬೆಳ್ಳಿ ಪದಕ
ಆನಂದ್ ನಾಯಕ್ ಟಿ ಚಿನ್ನ &ಬೆಳ್ಳಿ ಪದಕ
ಸ್ಮೃತಿ ಎಸ್ ರಾವ್ ಚಿನ್ನದ ಪದಕ
ಪ್ರಥಮ್ ಪ್ರಸಾದ್ ನಾಯಕ್ ಕಂಚಿನ ಪದಕ
ಇಶಿತ ಕಂಚಿನ ಪದಕ
ತನ್ವಿ ಕೆ ಎಚ್ ಬೆಳ್ಳಿ &ಕಂಚು
ಹಸ್ತಿನ್ ಎಸ್ ಸುವರ್ಣ ಚಿನ್ನ &ಬೆಳ್ಳಿ ಪದಕ
ಮೊಹ್ಹಮ್ಮದ್ ರಾಯನ್ ಪಹೀಮ್ ಬೆಳ್ಳಿ ಪದಕ
ಮಿಲಿ ಎಸ್ ಶೆಟ್ಟಿ ಚಿನ್ನ &ಬೆಳ್ಳಿ ಪದಕ
ರಾಧೆ ಎಚ್ ಅಧಿಕಾರಿ ಬೆಳ್ಳಿ ಪದಕ
ಸನ್ವಿಕ ಟಿ ಆರ್ ಕಂಚಿನ ಪದಕ
ದರ್ಶ್ ಕೋಟ್ಯಾನ್ ಕಂಚಿನ ಪದಕ
ಇಶಾ ಚಿನ್ನ &ಬೆಳ್ಳಿ ಪದಕ
ಮಿತಿಲೇಶ್ ಬೆಳ್ಳಿ &ಕಂಚಿನ ಪದಕ
ಧನುಷ್ ಗೌಡ ಎಂ ಸಿ ಬೆಳ್ಳಿ ಪದಕ
ಕುಶಾಲ್ ಎಸ್ ಬೆಳ್ಳಿ ಪದಕ
ಗಗನ್ ವೈ ಎಸ್ ಚಿನ್ನ &ಬೆಳ್ಳಿ ಪದಕ
ಲಿಶನ್ ಜಿ ಕಂಚಿನ ಪದಕ
ಅನಿಶ್ ಎಸ್ ಚಿನ್ನದ ಪದಕ
ಗೌತಮ್ ಜಿ ಪಿ ಚಿನ್ನ &ಬೆಳ್ಳಿ ಪದಕ
ವಿನೋದ್ ಕೆ ಚಿನ್ನದ ಪದಕ
ವಾದಿರಾಜ್ ಚಿನ್ನದ ಪದಕ
ತನ್ಮಯ್ ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ , ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರಮೀಳಾ ಕೋಟ್ಯಾನ್, ಕರಾಟೆ ತರಬೇತುದಾರರಾದ ರಾಮಚಂದ್ರ ಹೆಚ್ ಹಾಗೂ ಶಾಲಾ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.





















