
ಜೇಸಿ ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಉಪನಾಯಕ ಅಲೋಕ್ ಶೆಟ್ಟಿ ಬಾಲಕರ‍್ಮಿಕ ವಿರೋಧಿ ದಿನಾಚರಣೆಯ ಬಗ್ಗೆ ಮಾತನಾಡುತ್ತಾ, ಸರಕಾರ ಮತ್ತು ಸಮಾಜ ಬಾಲಕರ‍್ಮಿಕತೆಯನ್ನು ಮುಕ್ತಾಯ ಮಾಡಬೇಕು. ಇಂದು 218 ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ದುಡಿಯುತ್ತಿದ್ದಾರೆ. ಕೆಲವರು ಇಡೀ ದಿನ ಕೆಲಸ ಮಾಡುತ್ತಾರೆ. ಅವರಿಗೆ ಶಾಲೆ ಮತ್ತು ಆಟಗಳಿಗೆ ಸಮಯವಿಲ್ಲ. ಇಂದು ಬಾಲ ಕಾರ್ಮಿಕಮಿಕತೆಯು ತುಂಬಾ ಅಪಾಯಕಾರಿಯಾಗಿದೆ ಎಂದು ನೆನಪಿಸುವ ದಿನವಾಗಿದೆ. ನಮ್ಮ ಗುರಿ ಬಾಲಕರ‍್ಮಿಕತೆಯನ್ನು ಹೋಗಲಾಡಿಸುವುದು ಎಂದು ಹೇಳಿ, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಪ್ರಮಾಣವಚನನ್ನು ಬೋಧಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

