ಸೈಂಟ್ ಮೆರಿಸ್ ಪ್ರೌಢಶಾಲೆ, ಕುಂದಪುರ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸರ್ಧೆಯಲ್ಲಿ 10 ನೇ ತರಗತಿಯ ಅಲೋಕ್ ಸಿ ಶೆಟ್ಟಿ ಇವರು ದ್ವಿತೀಯ ಸ್ಥಾನಗಳಿಸಿದ್ದಾರೆ . ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದರು.

You cannot copy content of this page