
ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳ ರಾಜ್ಯ ಪುರಸ್ಕಾರ ಪರೀಕ್ಷೆ ಉಡುಪಿ ಜಿಲ್ಲಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಖ್ಯಾತ ಶಿಕ್ಷಕಿ ವಂದನಾ ರೈ ಕಠಿಣ ಹಾದಿಯ ಪರಿಚಯವನ್ನು ಮಾಡಲಾಯಿತು. ತನ್ನ ಜಾನಪದಿಯ ಶೈಲಿ, ಸಂಸ್ಕಾರಯುತ ಕೆಲಸಗಳ ಮೂಲಕ ಖ್ಯಾತರಾದ ಇವರ ಕಠಿಣ ದುಡಿಮೆಯನ್ನು ಗಮನಿಸಿ ಹಾಗೂ ಜಗದ್ವಿಖ್ಯಾತರಾದ ವಂದನ ರೈ ಯವರನ್ನು ಉಡುಪಿ ಜಿಲ್ಲಾ ಆಯುಕ್ತರಾದ ಇಂದ್ರಾಳಿ ಜಯಕರ ಶೆಟ್ಟಿಯವರು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


















































