ಪ್ರತೀಕ್ ಜೈನ್ 621 ಅಂಕ ಪಡೆದು,ರಾಜ್ಯಕ್ಕೆ 5ನೇ ಸ್ಥಾನ

ಕಾರ್ಕಳ:ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸ.ಪ.ಪೂ.ಕಾಲೇಜು (ಪ್ರೌ.ಶಾ.ವಿ) ಸಾಣೂರು ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶೇ.1೦೦ ಫಲಿತಾಂಶ ಪಡೆದುಕೊಂಡಿದೆ.
ಪ್ರತೀಕ್ ಜೈನ್ 621 ಅಂಕ ಪಡೆದು,ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.