27.5 C
Udupi
Friday, June 20, 2025
spot_img
spot_img
HomeBlogಉಡುಪಿ: ಕನ್ನಡ ಸಮ್ಮೇಳನದಲ್ಲಿ ವಿನೂತನ ಪರಿಕಲ್ಪನೆ, ಉಚಿತ ಆರೋಗ್ಯ ಶಿಬಿರ

ಉಡುಪಿ: ಕನ್ನಡ ಸಮ್ಮೇಳನದಲ್ಲಿ ವಿನೂತನ ಪರಿಕಲ್ಪನೆ, ಉಚಿತ ಆರೋಗ್ಯ ಶಿಬಿರ


ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಉಡುಪಿ ತಾಲೂಕು ಘಟಕದ
೧೫ನೇ ಕನ್ನಡ ಸಾಹಿತ್ಯ ಸಮ್ಮೇಳನ “ಕಲಾಯತನ”
​ದಿನಾಂಕ:೧೭. ೦೫, ೨೦೨೫

“ಉಚಿತ ಕಣ್ಣು, ಕಿವಿ ,ಮೂಗು ಗಂಟಲು ಮತ್ತು ತಲೆನೋವು ಸಮಸ್ಯೆಗಳ ತಪಾಸಣಾ ಶಿಬಿರ”, ಆಯುರ್ವೇದಿಯ ಔಷಧ ವಿತರಣೆ ಹಾಗೂ ಆರೋಗ್ಯ ಸಲಹೆ.
ಡಾ. ಸುಷ್ಮಾ ಪ್ರಶಾಂತ್ , ಸಹಾಯಕ ಪ್ರಾಧ್ಯಾಪಕರು ಮತ್ತು ತಜ್ಞ ವೈದ್ಯರು , ಶಾಲಾಕ್ಯ ತಂತ್ರ ವಿಭಾಗ,​ ಡಾ. ಗಾಯತ್ರಿ ಜಿ ಹೆಗ್ಡೆ , ಸಹ ಪ್ರಾಧ್ಯಾಪಕರು ಮತ್ತು ತಜ್ಞ ವೈದ್ಯರು, ಶಾಲಾಕ್ಯ ತಂತ್ರ ವಿಭಾಗ,​ ಡಾ. ಸಬರಿನಾತ್ ಎಂ ಕೆ, ಸಹಾಯಕ ಪ್ರಾಧ್ಯಾಪಕರು,​ ತಜ್ಞ ವೈದ್ಯರು, ಶಾಲಾಕ್ಯ ತಂತ್ರ ವಿಭಾಗ,​ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ​. ಇವರ ಸಹಯೋಗದೊಂದಿಗೆ 17/05/2025 ಸಮಯ ಬೆಳಿಗ್ಗೆ 9ರಿಂದ ಸಂಜೆ 4 ವರೆಗೆ​.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page