28.3 C
Udupi
Wednesday, April 22, 2026
spot_img
spot_img
HomeBlogಅತ್ಯಾಚಾರ ಅನಾಚಾರದ ವಿರುದ್ಧ ಹೋರಾಟ

ಅತ್ಯಾಚಾರ ಅನಾಚಾರದ ವಿರುದ್ಧ ಹೋರಾಟ

ಹಿಂದೂ ಮಾತೃ ಶಕ್ತಿಯ ಅನಾವರಣ

ಶೀಘ್ರದಲ್ಲಿ ಸಂತ್ರಸ್ತೆಯ ನ್ಯಾಯಕ್ಕಾಗಿ ನಮ್ಮ ನಡಿಗೆ
“ನಾರಿ ಶಕ್ತಿಯ ಅನಾವರಣ”: ರಮಿತಾ ಕಾರ್ಕಳ

ಕಾರ್ಕಳ: ನಿನ್ನೆ ತಾಲೂಕಿನ ರಂಗನಪಲ್ಕೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ನಾವು ಬಲವಾಗಿ ಖಂಡಿಸುತ್ತೇವೆ.


ಭೋವಿ ಸಮುದಾಯದ ಬಡ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಮತ್ತು ಬರಿಸುವ ಔಷಧಿಯನ್ನು ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ ಪೈಚಾಚಿಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದೊಂದು ಜಿಹಾದ್ ಕೃತ್ಯವಾಗಿದೆ .ಕಾರ್ಕಳದಲ್ಲಿ ಮಾದಕವಸ್ತುಗಳ ಅಂದರೆ ಡ್ರಗ್ಸ್ ಜಾಲವು ವ್ಯಾಪಕವಾಗಿ ಹರಡಿಕೊಂಡಿದೆ ಹಾಗೂ ಅವರ ಟಾರ್ಗೆಟ್ ಕೂಡ ನಮ್ಮ ಹಿಂದೂಯುವತಿಯರು ಎಂಬುದಕ್ಕೆ ಇಲ್ಲಿ ಸ್ಪಷ್ಟ ನಿದರ್ಶನವಿದೆ. ಹೀಗಾಗಿ ಇದರ ಹಿಂದಿರುವ ಕೈಗಳನ್ನು ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕು ಹಾಗೂ ಮಟ್ಟ ಹಾಕುವ ಮೂಲಕ ತಾರ್ಕಿಕ ಅಂತ್ಯ ಹಾಡಿ ಇದರ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಬೇಕು. ಈ ಹಿಂದೆಯೂ ಇಂತಹ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿದ್ದು ಉನ್ನತ ತನಿಖೆ ನಡೆಸಬೇಕು.ಹಾಗೂ ಇಂತಹ ಸಮಾಜ ದ್ರೋಹಿ ಕೆಲಸದ ವಿರುದ್ಧ ರಾಜಕೀಯ ವೈಶಮ್ಯ ಮರೆತು ಸಮಾಜದಲ್ಲಿ ಸಾಮರಸ್ಯದ ವಾತರಣ ಮರು ಸ್ಥಾಪಿಸಬೇಕಾಗಿ ಬಲವಾಗಿ ಆಗ್ರಹಿಸುತ್ತೇನೆ ಎಂದು ರಮಿತಾ ಕಾರ್ಕಳ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page