
ಹುಬ್ಬಳ್ಳಿ ಯಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕರಾಟೆ ಬುಡೋಕಾನ್ ಆಂಡ್ ಮಾರ್ಷಲ್ ಆರ್ಟ್ಸ್ ಪಲಿಮಾರು ಕರಾಟೆ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಪಲಿಮಾರು ಇವರು ಬಾಲಕಿಯರ ವಿಭಾಗದ ಕಟಾ ವಿಭಾಗದಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ.
ಇವರು ವ್ಯಾಸ ಮಹರ್ಷಿ ಮುಲ್ಕಿ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ.ಇವರು ಪಲಿಮಾರು ಪ್ರೇಮ್ ಮತ್ತು ಮಂಜುಳಾ ಅವರ ಪುತ್ರಿ ಕರಾಟೆ ಶಿಕ್ಷಕಿ ಸ್ವಾತಿ ಆಚಾರ್ಯ ಇನ್ನಾ ಇವರ ಶಿಷ್ಯೆ.






























































































































