27.7 C
Udupi
Tuesday, April 21, 2026
spot_img
spot_img
HomeBlog💢 ಸಂತ ಜೊಸೇಫರ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಣ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ

💢 ಸಂತ ಜೊಸೇಫರ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಣ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ

💢 ಹಾಗೂ ಇಕೋ ಕ್ಲಬ್ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಜಾಗೃತಿ ಜಾಥಾ

ಸಂತ ಜೊಸೇಫರ ಆಂಗ್ಲ ಮಾಧ್ಯಮ ಶಾಲೆ ಬೆಳ್ಮಣ್. ಇಲ್ಲಿನ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಇಕೋ ಕ್ಲಬ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪರಿಸರ ಸಂಬಂಧಿತ ವಿಷಯಗಳ ಷೋಷಣೆಗಳನ್ನು ಕೂಗುತ್ತಾ ಸುಂದರ ಪರಿಸರವನ್ನು ಸಂರಕ್ಷಿಸೋಣ ಎಂದು ಜಾಗೃತಿ ಮೂಡಿಸಿದರು.

ಈ.ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗ ಹಾಗೂ ಇಕೋ ಕ್ಲಬ್ ವಿದ್ಯಾರ್ಥಿಗಳ ಈ ಜಾಥಾಕ್ಕೆ ಚಾಲನೆಯನ್ನು ನೀಡಿದ ಶಾಲಾ ಮುಖ್ಯ ಶಿಕ್ಷಕಿ ಲಿಡ್ವಿನಾ ಅರೆನ್ಹಾ ಮಾತನಾಡುತ್ತಾ ಇಂದಿನ ದಿನಗಳನ್ನು ಗಮನಿಸಿದಾಗ ಪರಿಸರದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅನಿರೀಕ್ಷಿತ ಘಟನೆಗಳು ನಮ್ಮ. ಬದುಕಿನಲ್ಲಿ ಆತಂಕಗಳನ್ನು ಸೃಷ್ಟಿಸಿದೆ ಇದಕ್ಕೆ ಕಾರಣ ನಮ್ಮ ಅಜಾಗರೂಕತೆಯೇ ಆಗಿದೆ. ಪರಿಸರವನ್ನು ಸಮತೋಲನವಾಗಿ ಕಾಪಾಡದೇ ಇರುವುದು ಕಾರಣ‌. ಹಾಗಾಗಿ ಪರಿಸರ ಸುಂದರವಾದರೆ ನಮ್ಮ ಬದುಕು ಕೂಡ ಸುಂದರವಾಗುವುದು‌ ಎಂಬುದನ್ನು. ನೆನಪಿಟ್ಟುಕೊಂಡು ಪರಿಸರ ಸಂರಕ್ಷಣೆ ಮಾಡಬೇಕಾಗಿದೆ.. ಈ ನಿಟ್ಟಿನಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಸ್ಕೌಟ್ಸ್ ಗೈಡ್ಸ್ ಘಟಕದ ವಿದ್ಯಾರ್ಥಿಗಳು ಇಕೋ ಕ್ಲಬ್ ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಶಿಕ್ಷಕಿಯರು ಪರಿಸರ ಜಾಗೃತಿ ಜಾಥಾ ಹಮ್ಮಿಕೊಂಡಿದ್ದಾರೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಎಂದರು.

ಈ ಕಾರ್ಯಕ್ರಮವನ್ನು ಸ್ಕೌಟ್ಸ್. ಗೈಡ್ಸ್ ಶಿಕ್ಷಕಿಯರಾದ ಶ್ವೇತಾ ಶ್ರೀಮತಿ ಲವಿಟಾ ಫರ್ನಾಂಡಿಸ್ ಹಾಗೂ ಇಕೋ ಕ್ಲಬ್ ನಿರ್ದೇಶಕರಾದ ರಂಜಿನಿ ಹಾಗೂ ಲೊಲಿಟಾ ಸಂಯೋಜಿಸಿದರು ಹಾಗೂ ಶಿಕ್ಷಕ ಶಿಕ್ಷಕಿಯರು ಸಹಕಾರವಿತ್ತರು.

ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಪರಿಸರ ಪೂರಕ ಪೋಷಣೆಗಳನ್ನು ಕೂಗತ್ತಾ ಸಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page