
ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ (ರಿ.), ಮುನಿಯಾಲು ಇವರ ವತಿಯಿಂದರಕ್ತದಾನ ಶಿಬಿರ, ಹೃದಯ,ಮಧುಮೇಹ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಿ
ಸುಮಾರು 198ಜನ ಅರೋಗ್ಯ ತಪಾಸಣೆ ನಡೆಸಿದರು.
ಕಾರ್ಯಕ್ರಮವನ್ನು ಡಾ. ಜಿ.ರಾಮಕೃಷ್ಣ ಆಚಾರ್
ಸಂಜೀವಿನಿ ಗೋ ಧಾಮ ಮುನಿಯಾಲು ಇವರು ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ರವಿ ಬಿ ಕೆ ಠಾಣಾಧಿಕಾರಿ,ಹೆಬ್ರಿ ಪೊಲೀಸ್ ಠಾಣೆಡಾ |ಸಮರ್ಥ್ ವಿ ಶೆಟ್ಟಿ MBBS,MD.ಡಾ.ಟಿ.ಎಂ.ಎ ಪೈ ರೋಟರಿಆಸ್ಪತ್ರೆ,ಕಾರ್ಕಳ ಡಾ. ಗಣೇಶ್ ಮೋಹನ್ ಮುಖ್ಯಸ್ಥರು, ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಗಿರೀಶ್ ಪೈ ಉದ್ಯಮಿ ಮುನಿಯಾಲು
ಸತೀಶ್ ಸಲ್ಯಾನ್ ಸ್ಥಾಪಕ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ,ಸುರೇಂದ್ರ ಬೊಂಟ್ರ ಮುನಿಯಲು ಬೈಲು
ಮಂಜುನಾಥ್ ಜನಪ್ರಿಯ ರೈಸ್ ಮಿಲ್,ಡಾ|| ಸುದರ್ಶನ್ ಹೆಬ್ಬಾರ್
ಗೌರವಾಧ್ಯಕ್ಷರು, ಹಿಂದೂ ಹೆಲ್ಪ್ ಲೈನ್ ಜನ ಸೇವಾ ಟ್ರಸ್ಟ್ ರಿ , ಮುನಿಯಾಲು ಸಂದೇಶ್ ಶೆಟ್ಟಿ,ಅಧ್ಯಕ್ಷರು, ಲಯನ್ಸ್ ಕ್ಲಬ್ ಮುನಿಯಾಲು, ಪ್ರಮೋದ್ ಚಂದ್ರ ಪೈ
ಅಧ್ಯಕ್ಷರು SKPA ಕಾರ್ಕಳ.
ನಾಗೇಶ್ ಆಚಾರ್ಯಕಾರ್ಯದರ್ಶಿ ,ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ, ಮುನಿಯಾಲು ರಾಜೇಶ್ ಶೆಟ್ಟಿ ಅಧ್ಯಕ್ಷರು, ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಹಾಸ್ ಶೆಟ್ಟಿ ಸ್ವಾಗತಿಸಿ,
ರಾಮಚಂದ್ರ ನಾಯಕ್ ವಂದಿಸಿದರು.


































