28.2 C
Udupi
Thursday, April 30, 2026
spot_img
spot_img
HomeBlogಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ರವರ ಮೇಲೆ ಜಾಮೀನು ರಹಿತ ಸುಮೊಟೊ ಕೇಸು ದಾಖಲಿಸಿರುವುದು,...

ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ರವರ ಮೇಲೆ ಜಾಮೀನು ರಹಿತ ಸುಮೊಟೊ ಕೇಸು ದಾಖಲಿಸಿರುವುದು, ಖಂಡನೀಯ: ಶ್ರೀಮತಿ ರಮಿತಾ ಕಾರ್ಕಳ

ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಮೊಟೊ ಕೇಸ್ ದಾಖಲಿಸುವುದನ್ನು, ಪ್ರಶ್ನಿಸಲು ಹಿಂಜಾವೇ ಹಮ್ಮಿಕೊಂಡಿದ್ದ ಪ್ರತಿಭಟನಾ ಕರೆ ನೀಡಿದ ಬೆನ್ನಿಗೆ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೆ ಜಾಮೀನು ರಹಿತ ಸುಮೊಟೊ ಕೇಸು ದಾಖಲಿಸಿರುವುದನ್ನು , ಹಿಂದೂ ಸಮಾಜ ವಿರೋದಿಸುತದೆ. ಹಿಂದೂರಾಷ್ಟ್ರದಲ್ಲಿ ಹಿಂದೂಗಳ ಪರ ಮಾತನ್ನಾಡುವುದು ಅಪರಾಧವೇ.?? ನಾಚಿಕೆ ಆಗಬೇಕು .ಓಲೈಕೆ ಸರಕಾರವನ್ನು ಮೆಚ್ಚಿಸಲು ಕೇಸು ಇನ್ನೂ ಏನೇನೊ ನಾಟಕ ಮಾಡುತೀರಾ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ ಎಂದು ಶ್ರೀಮತಿ ರಮಿತಾ ಕಾರ್ಕಳ ಪ್ರಶ್ನಿಸಿದ್ದಾರೆ.


ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ ನಿಮ್ಮ ಇಂತಹ ದೊಂಬರಾಟಕ್ಕೆ ಹೆದರುವವರು ನಾವಲ್ಲ .ನಮ್ಮ ಕಾರ್ಯಕರ್ತರಿಗೆ ಹಾಕಿದ ಪ್ರತಿಯೊಂದು ಕೇಸ್ ಗೆ ಇಡೀ ಹಿಂದೂ ಸಮಾಜಕ್ಕೆ ನೀವು ಉತ್ತರಿಸಬೇಕಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನಿಮ್ಮಲ್ಲಿಗೆ ಬರುತೇವೆ ಅಧಿಕಾರ ದುರಪಯೋಗ ಮಾಡಿ ಒಂದು ಕಡೆ ನೀವು ಮಾಡಿದ್ದೂ ನಿಮಗೆ ಸರಿ ಅನಿಸಿದರೆ ಮತ್ತೊಂದು ಕಡೆ ನಮಗೆ ಉತ್ತರಿಸಲು ನೀವು ಸಿದ್ಧವಾಗಿರಿ. ಇನ್ನೆಷ್ಟು ಕಾರ್ಯಕರ್ತರಿಗೆ ಕೇಸ್ ದಾಖಲಿಸಬೇಕು ಅಂತ ಇದ್ದೀರಿ ಅನೋದೆ ನಮ್ಮೆಲ್ಲರ ಯಕ್ಷ ಪ್ರಶ್ನೆ. ನಿಮ್ಮ ಇಂಥ ನಾಟಕ ಡೊಂಬರಾಟಗಳು ನಮ್ಮ ಜಿಲ್ಲೆಯಲ್ಲಿ ನಡೆಯುವುದಿಲ್ಲ, ಹಿಂದೂ ಸಮಾಜ ಒಗ್ಗಟ್ಟಾಗಿ ಬೀದಿಗಳಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾದೀತು ಎಂದಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page