
ಹಯಾತುಲ್ ಇಸ್ಲಾಂ ಮದರಸ ಬೈಲೂರ್ ರಬಿಹ್ ಫೇಸ್ಟ್ 2024ಹಯಾತುಲ್ ಇಸ್ಲಾಂ ಮದರಸ ಇದರ ಅಧ್ಯಕ್ಷರ ಪದವಿ ಸ್ವೀಕರಿಸಿದ ಪ್ರಥಮ ವರ್ಷದಲ್ಲೇ ಮಕ್ಕಳ ಪ್ರತಿಭೆ ಗೆ ಒಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬೈಲೂರು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿರುವ ರಬಿಹ್ ಫೇಸ್ಟ್ 2024. ಹಯಾತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೈಲೂರ್ ನಲ್ಲಿ ಉಡುಪಿ ರೇಂಜ್ ಮಟ್ಟದ ಮದ್ರಸ ಮಕ್ಕಳ ಪ್ರತಿಭಾ ಸ್ಪರ್ಧೆ ನವೆಂಬರ್ 24 ರಂದು ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಅಶ್ರಫ್ (B M S). ಹಯಾತುಲ್ ಇಸ್ಲಾಂ ಮದರಸ ಬೈಲೂರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶ ಇರುತ್ತದೆ ಮತ್ತು ಮದ್ಯಾಹ್ನ ಉಟದ ವ್ಯವಸ್ಥೆ ಕಲ್ಪಿಸಲಾಗಿದೆ ಸರ್ವರಿಗೂ ಸ್ವಾಗತ ಬಯಸುವ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತ್ವಾಹ ಜುಮ್ಮಾ ಮಸ್ಜಿದ್ ಹಾಗೂ ಅಧ್ಯಕ್ಷರು ಹಯಾತುಲ್ ಇಸ್ಲಾಂ ಮದರಸ ಹಾಗೂ ಸರ್ವ ಸದಸ್ಯರು ಬೈಲೂರು




















