
ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆ ಹಿರಿಯಂಗಡಿ ಕಾರ್ಕಳ, ಹತ್ತನೇ ತರಗತಿ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಕುಮಾರಿ ವಿಶಾಲ್ಯ ಕಾಮತ್ ಇವಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2025-26ನೇ ಸಾಲಿನ ಎಸ್. ಎಸ್ .ಎಲ್ .ಸಿ .ಪರೀಕ್ಷೆಯಲ್ಲಿ 625 ರಲ್ಲಿ 617 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿರುತ್ತಾಳೆ.
ಇವಳಿಗೆ ಆಡಳಿತ ಮಂಡಳಿ, ಅಧ್ಯಾಪಕ ವೃಂದ.ಸಿಬ್ಬಂದಿ ವರ್ಗ ಹಾಗೂ ಷೋಷಕರು ಅಭಿನಂದಿಸಿರುತ್ತಾರೆ.













