
ಸಿ.ಎ(ಭಾರತೀಯ ಲೆಕ್ಕ ಪರಿಶೋಧಕ ಅಂತಿಮ ಪರೀಕ್ಷೆಯಲ್ಲಿ ಅನುಶ್ರೀ ನಿಟ್ಟೆ ಅತ್ಯಧಿಕ ಅಂಕ ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ.
ಇವರು ನಿಟ್ಟೆ ಗಣೇಶ್ ಆಚಾರ್ಯ ಮತ್ತು ವೀಣಾ ಆಚಾರ್ಯ ದಂಪತಿಗಳ ಸುಪುತ್ರಿಯಾಗಿದ್ದು, ಮಂಗಳೂರಿನ ಪಿ.ಪಿ.ಕೆ ಅಂಡ್ ಅಸೋಸಿಯೇಟ್ ಸಂಸ್ಥೆಯಲ್ಲಿ ಸಿ.ಎ ಪ್ರಶಾಂತ್ ಪೈ.ಕೆ ಯವರ ಅಧೀನದಲ್ಲಿ ಆರ್ಟಿಕಲ್ ಶಿಪ್ ನಡೆಸಿರುತ್ತಾರೆ.





