
ಸಾಣೂರು ಗ್ರಾಮ ಪಂಚಾಯತ್ ಆಯೋಜಿಸಿದ ಮಕ್ಕಳ ಗ್ರಾಮಸಭೆ ಕಾರ್ಯಕ್ರಮದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿಗಳು ಲಭಿಸಿವೆ.
ಸ್ಪರ್ಧೆಗಳಲ್ಲಿ 10 ಶಾಲೆಗಳು ಭಾಗವಹಿಸಿದ್ದು…
ಕ್ವಿಜ್ : ಪ್ರಥಮ ಬಹುಮಾನ.
ಭಾಗವಹಿಸಿದ ವಿದ್ಯಾರ್ಥಿಗಳು..
ಸಾನ್ವಿತ್, ಚಿತ್ರಾ ಪೈ, ಆತ್ಮಿಕಾ ಕಾಮತ್, ಸುದ್ವಿತ್ ಎಸ್ ಕುಮಾರ್, ವೇದಾಂತ್ ಎಸ್
1 ರಿಂದ 3 ನೇ ತರಗತಿ ವಿಭಾಗ ಚಿತ್ರಕಲಾ ಸ್ಪರ್ಧೆ..
ಪ್ರಥಮ ಬಹುಮಾನ -ಶ್ರೀನಿಕ ಹೆಗ್ಡೆ.
ದ್ವಿತೀಯ ಬಹುಮಾನ – ಸೈಯದ್ ಸದಾಫ್ ಎಸ್.
4 ರಿಂದ 5 ನೇ ತರಗತಿ ವಿಭಾಗ.. ಚಿತ್ರಕಲಾ ಸ್ಪರ್ಧೆ..
ಪ್ರಥಮ ಬಹುಮಾನ – ಆಧ್ಯಶ್ರೀ
ದ್ವಿತೀಯ ಬಹುಮಾನ – ಸಾಹಿತ್ಯ ಎಸ್ ಭಂಡಾರಿ.
6 ರಿಂದ 7 ನೇ ತರಗತಿ ವಿಭಾಗ ಪ್ರಬಂಧ ಸ್ಪರ್ಧೆ..
ಪ್ರಥಮ ಬಹುಮಾನ – ಮೋಕ್ಷಿತ
ದ್ವಿತೀಯ ಬಹುಮಾನ – ಶ್ರೇಯಾ ಪಿ ಬಂಗೇರ.
ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ವರ್ಧಮಾನ ಶಿಕ್ಷಣ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.








