23.8 C
Udupi
Thursday, August 14, 2025
spot_img
spot_img
HomeBlogಸಾಣೂರಿನ ನವ್ಯ ಶಾಂತಾರಾಮ್ ಶೆಟ್ಟಿಯವರಿಂದ ಅದ್ವಿತೀಯ ಸಾಧನೆ

ಸಾಣೂರಿನ ನವ್ಯ ಶಾಂತಾರಾಮ್ ಶೆಟ್ಟಿಯವರಿಂದ ಅದ್ವಿತೀಯ ಸಾಧನೆ

ಬೆಂಗಳೂರಿನಲ್ಲಿ ನಡೆದ 2 ನೇ ಅಂತರ್ ರಾಷ್ಟೀಯ ಆರಿ ಕಾರ್ಮಿಕರ ಸಮ್ಮೇಳನದಲ್ಲಿ ಮಹಿಳಾ ಕಲಾತ್ಮಕತೆ ಮತ್ತು ಮಹಿಳಾ ಸಬಲೀಕರಣದ ಐತಿಹಾಸಿಕ ಆಚರಣೆಯಲ್ಲಿ 1 ಗಂಟೆ 30 ನಿಮಿಷದ ಅವಧಿಯಲ್ಲಿ ಮಹಿಳಾ ಸ್ವತಂತ್ರತಾ ವಿಷಯದ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಮಹಿಳೆಯರು ವಿನ್ಯಾಸವನ್ನು ಮಾಡಿದ್ದಾರೆ.

ಈ ಸಮ್ಮೇಳನದಲ್ಲಿ ಮಾಂಗಾಡಿ ಶಾಂತರಾಮ್ ಶೆಟ್ಟಿಯವರ ಪತ್ನಿ ನವ್ಯ ಶಾಂತರಾಮ್ ಶೆಟ್ಟಿ ಯವರು ಭಾಗವಹಿಸಿ ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಸೌತ್ ಕೊರಿಯಾದ oscars book of ರೆಕಾರ್ಡ್ಸ್ ಅವಾರ್ಡ್ ನ್ನು ಪಡೆದುಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page