27.2 C
Udupi
Friday, March 14, 2025
spot_img
spot_img
HomeBlogಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ,ಹೋಳಿ ಹಬ್ಬದ ಸಂಭ್ರಮ

ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ,ಹೋಳಿ ಹಬ್ಬದ ಸಂಭ್ರಮ


ಕಾರ್ಕಳ:ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಹೋಳಿ ಹಬ್ಬವನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ಹಬ್ಬದ ಕಾರ್ಯಕ್ರಮಗಳು ಹೋಲಿಕಾ ದಹನ್ ಸಮಾರಂಭದಿಂದ ಆರಂಭಗೊಂಡವು ಇದನ್ನು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಅವರು ನಡಿಸಿಕೊಟ್ಟರು.ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಬಣ್ಣಗಳೊಂದಿಗೆ ಆಟವಾಡಿ ಸಂಭ್ರಮಿಸಿದರು . ಶಾಲಾ ಪ್ರಾಂಶುಪಾಲರು ಹೋಳಿ ಹಬ್ಬದ ಮಹತ್ವವನ್ನು ತಿಳಿಸಿದರು.ಹೋಳಿ ಹಬ್ಬದ ನಿಜವಾದ ಅರ್ಥವನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದರು.ಈ ಸಂಭ್ರಮವು ಎಲ್ಲರನ್ನು ಇನ್ನಷ್ಟು ಹತ್ತಿರ ತಂದು, ಶಾಶ್ವತ ನೆನಪುಗಳನ್ನು ನಿರ್ಮಿಸಿ, ಏಕತೆಯ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page