30.6 C
Udupi
Friday, February 20, 2026
spot_img
spot_img
HomeBlogಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, ಪರಿಹಾರ ಪ್ರಕ್ರಿಯೆ ಕಾರ್ಯಕ್ರಮ

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ, ಪರಿಹಾರ ಪ್ರಕ್ರಿಯೆ ಕಾರ್ಯಕ್ರಮ


ಕಾರ್ಕಳ : ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ ಜ.1 ರಂದು ಪರಿಹಾರ ಪ್ರಕ್ರಿಯೆ ಕಾರ್ಯಕ್ರಮವು ನಡೆಯಿತು.ಈ ಪ್ರಕ್ರಿಯೆಯು ಅಡೆತಡೆಗಳನ್ನು ನಿವಾರಿಸುವ ಮೂಲಕ ಗುರಿಯನ್ನು ಸಾಧಿಸುವ ಪ್ರಕ್ರಿಯೆಯಾಗಿದ್ದು ,ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಕಾಮತ್ ಮಾರ್ಗದರ್ಶನವನ್ನು ನೀಡಿದರು.ಮಕ್ಕಳೆಲ್ಲರೂ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page