
ಬೈಲೂರು: ದಿನಾಂಕ 3.10.2024ನೇ ಗುರುವಾರದಿಂದ 12.10. 2024ನೇ ಶನಿವಾರದವರೆಗೆ ಕೌಡೂರು ಬೈಲೂರು ಶ್ರೀ ಮಹಾಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ಸಾಯಂಕಾಲ ಗಂಟೆ 6:30 ರಿಂದ ಭಜನಾ ಸೇವೆ ಸಹಿತ ಶ್ರೀದೇವಿಗೆ ದುರ್ಗಾ ಕಲ್ಪೋಕ್ತ ಪೂಜೆ ನೆರವೇರಲಿದೆ.
ದಿನಾಂಕ 4-10.2024ನೇ ಶುಕ್ರವಾರದಂದು ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ ನಡೆಯಲಿದ್ದು ಮಧ್ಯಾಹ್ನ 1ಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5:30 ರಿಂದ 6:30ವರೆಗೆ 10 ದಿನಗಳ ಕಾಲ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.













