ಬೆಳ್ಳಿ ಹಬ್ಬದ ಉದ್ಘಾಟನೆಯ ಪ್ರಯುಕ್ತ, ರನ್ ಫಾರ್ ಗ್ರೀನ್” ಮ್ಯಾರಥಾನ್ – 2025
ಜೂ.8 ಆದಿತ್ಯವಾರ, ಕಾರ್ಕಳ ಬಸ್ ಸ್ಟ್ಯಾಂಡ್ ನಿಂದ-ಎಸ್.ಬಿ ಕಾಲೇಜ್ ಕಾರ್ಕಳ

ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ,ಬೆಳ್ಳಿ ಹಬ್ಬದ ಉದ್ಘಾಟನೆಯ ಪ್ರಯುಕ್ತ, ರನ್ ಫಾರ್ ಗ್ರೀನ್” ಮ್ಯಾರಥಾನ್ – 2025ಜೂ.8 ಆದಿತ್ಯವಾರ, ಕಾರ್ಕಳ ಬಸ್ ಸ್ಟ್ಯಾಂಡ್ ನಿಂದ-ಎಸ್.ಬಿ ಕಾಲೇಜ್ ಕಾರ್ಕಳ ನಡೆಯಲಿದೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.





