
ಕಾರ್ಕಳ: ಇಲ್ಲಿನ ಶ್ರೀ ಬಾಲಾಜಿ ಜ್ಯುವೆಲ್ಲೆರ್ಸ್ ನಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಆಭರಣಗಳು ದೊರೆಯಲಿದೆ.
ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಮಗೆ ರೂ.300 ರಿಯಾಯಿತಿ ಹಾಗೂ ಬೆಳ್ಳಿಯ ಸಾಮಗ್ರಿ ಖರೀದಿಯಲ್ಲಿ ಪ್ರತಿ ಕೆಜಿಗೆ 3,000 ರೂ ರಿಯಾಯಿತಿ ದರದಲ್ಲಿ ದೊರೆಯಲಿದೆ. ಈ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಮಣ್ಣಗೋಪುರ ದೇವಸ್ಥಾನದ ಬಳಿ ಇರುವ ಶ್ರೀ ಬಾಲಾಜಿ ಜ್ಯುವೆಲ್ಲೆರ್ಸ್ ಗೆ ಭೇಟಿ ನೀಡಿ ರಿಯಾಯಿತಿ ದರದಲ್ಲಿ ಚಿನ್ನಾಭರಣಗಳನ್ನು ಖರೀದಿಸಬಹುದು.
ದೂರವಾಣಿ ಸಂಖ್ಯೆ: 7090651010