
ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ (ರಿ) ಮತ್ತು ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ (ರಿ.)ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ9ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವು ಇದೇ ಬರುವ 07-03-2025 ನೇ ಶುಕ್ರವಾರ ವಿಜೇತ ವಿಶೇಷ ಶಾಲೆ, ಅಯ್ಯಪ್ಪನಗರ, ಕುಕ್ಕುಂದೂರು, ಕಾರ್ಕಳ ನಡೆಯಲಿದೆ.
ಅಥಿತಿ ಗಣ್ಯರಿಂದ ಧ್ವಜಾರೋಹಣ ಪೂರ್ವಾಹ್ನ ಘಂಟೆ 9.30ಕ್ಕೆ ನಡೆಯಲಿದೆ.ಸಂಜೆ 6.30 ರಿಂದ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಿ.ಎಸ್.ಆರ್ ಪ್ರಾಯೋಜಕತ್ವದ ರೆಮಿಡಿಯಲ್ ಥೆರಫಿ ಕೊಠಡಿ ಉದ್ಘಾಟನೆ ಶಾಲಾ ವಾಹನ ಹಸ್ತಾಂತರ ಕೋಣಿ ವಿ.ಎಮ್.ಎಸ್ ರಮೇಶ್ ಹೆಬ್ಬಾರ್ ಟ್ರಸ್ಟ್ ಪ್ರಾಯೋಜಕತ್ವದ ಕೊಠಡಿ ಉದ್ಘಾಟನೆ ಹಾಗೂ 9ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ






















































