
ಶ್ರೀ ಅಯ್ಯಪ್ಪ ಭಕ್ತವೃಂದ ಬೋಳ ಪಿಲಿಯೂರು 31ನೇ ವರ್ಷದ ಶ್ರೀ ಶಬರಿಮಲೆ ಯಾತ್ರಾರ್ಥಿಗಳ ಯಾತ್ರೆಯುತಾ. 11-01-2026ನೇ ಭಾನುವಾರ ಜರಗಲಿರುವುದು.ಆ ಪ್ರಯುಕ್ತ ಬೆಳಿಗ್ಗೆ ಗಂಟೆ 07.00ರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ “ಇರುಮುಡಿ ಕಟ್ಟುವುದು”. ಮಧ್ಯಾಹ್ನ 12.00ಕ್ಕೆ “ಮಹಾಪೂಜೆ” ತದನಂತರ “ಮಹಾಅನ್ನಸಂತರ್ಪಣೆ” ಜರಗಲಿರುವುದು.



















