
ದಿನಾಂಕ 08-06-2025ರ ಭಾನುವಾರದಂದು ವಿನಾಯಕ ಫ್ರೆಂಡ್ಸ್ ಕಾರ್ಕಳ ಇದರ ನೇತೃತ್ವದಲ್ಲಿ 3ನೇ ವರ್ಷದ ರಕ್ತದಾನ ಶಿಬಿರ ನಡೆಯಲಿದೆ.
ಈ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸುವಂತೆ ವಿನಂತಿಸಲಾಗಿದ್ದು ರಕ್ತದಾನ ಮಾಡಲು ಇಚ್ಛಿಸುವವರು ಕೆಳಗಿನ ಗೂಗಲ್ ಫಾರಂ ಭರ್ತಿ ಮಾಡಬೇಕಾಗುತ್ತದೆ.