ಲಿಯೋ ಕಾರ್ಕಳದ ಅಧ್ಯಕ್ಷರಾಗಿ, ಲಯನ್ ನಮನ್ ಕಡಂಬ ಆಯ್ಕೆ

2025-26ನೇ ಸಾಲಿನ ಲಯನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷರಾಗಿ ಲಯನ್ ರಾಜಾರಾಮ್ ಕಡಂಬ ಹಾಗೂ ಲಿಯೋ ಕ್ಲಬ್ ಕಾರ್ಕಳದ ಅಧ್ಯಕ್ಷರಾಗಿ ಲಯನ್ ನಮನ್ ಕಡಂಬ ಅವರು ಆಯ್ಕೆಯಾಗಿದ್ದಾರೆ.
ಲಯನ್ಸ್ ಕ್ಲಬ್ ಕಾರ್ಕಳದ ಕಾರ್ಯದರ್ಶಿಯಾಗಿ ಲಯನ್ ಸುಭಾಷ್ ಸುವರ್ಣ, ಕೋಶಾಧಿಕಾರಿಯಾಗಿ ಲಯನ್ ಹರೀಶ್ ಪೆರ್ವಾಜೆ ಇವರು ಆಯ್ಕೆಯಾಗಿದ್ದಾರೆ.