
ಬೆಂಗಳೂರು: ರಾಜ್ಯದ 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದ ಅಂಕಿ-ಸಂಖ್ಯೆಗಳು ಲಭ್ಯವಾಗಿದ್ದು ಈ ಎಲ್ಲಾ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದಾಗಿದೆ.
ಈ ಪೈಕಿ ಅತಿ ಹೆಚ್ಚು ಕಲಬುರಗಿ ಜಿಲ್ಲೆಯಲ್ಲಿ 360, ಉಡುಪಿಯಲ್ಲಿ ಅತೀ ಕಡಿಮೆ 13 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು ಇದೀಗ ಇವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ.
ಕೋಲಾರ – 80
ಧಾರವಾಡ – 48
ಉತ್ತರ ಕನ್ನಡ – 45
ಮಂಡ್ಯ – 36
ದಾವಣಗೆರೆ 34
ಚಿತ್ರದುರ್ಗ – 32
ಚಿಕ್ಕಬಳ್ಳಾಪುರ – 31
ಕೊಡಗು – 27
ಚಿಕ್ಕಮಗಳೂರು – 17
ಉಡುಪಿ – 13.



















