2026 – 27ನೇ ಸಾಲಿನ ಅಧ್ಯಕ್ಷೆಯಾಗಿ ಸುಪ್ರಿಯಾ ಕೋಟ್ಯಾನ್

ಯುವಶಕ್ತಿ ಮಹಿಳಾ ಮಂಡಲ, ಕಾಳಿಕಾಂಬ, ಕರಿಯಕಲ್ಲು ಇದರ 2026-27 ಸಾಲಿನ ಅಧ್ಯಕ್ಷೆಯಾಗಿ ಸುಪ್ರಿಯಾ ಕೋಟ್ಯಾನ್ ಇವರು ಆಯ್ಕೆಯಾಗಿದ್ದಾರೆ.
ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನಡೆದ ಮಹಿಳಾ ಮಂಡಲದ ಸಭೆಯಲ್ಲಿ ವಾರ್ಷಿಕ ಲೆಕ್ಕ ಮಂಡನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.































