34ನೇ ವರ್ಷದ ವಾರ್ಷಿಕೋತ್ಸವ

ಯುವಚೇತನ ಯುವಕ ಸಂಘ, ಪರಪ್ಪಾಡಿ ನಲ್ಲೂರು ಇವರ
34ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಜ. 10 ಶನಿವಾರ ಅಂಬೇಡ್ಕರ್ ಭವನದ ಬಳಿ ಪರಪ್ಪಾಡಿ ನಲ್ಲೂರು ಇಲ್ಲಿ ನಡೆಯಲಿದೆ.
ರಾತ್ರಿ 8 ಗಂಟೆಗೆ ಅಂಗನವಾಡಿ ಮತ್ತು ಪರಪ್ಪಾಡಿ ವಿದ್ಯಾರ್ಥಿಗಳು ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಗೆ ಸಭಾ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ನಗರಿ ಮೂಡಬಿದಿರೆಯ ಹೆಮ್ಮೆಯ ಕಲಾಕೂಟ ಈ ಕುರಲ್ ಕಲಾವಿದೇರ್ ಬೆದ್ರಾ ಅರ್ಪಿಸುವ ತುಳು ಹಾಸ್ಯಮಯ ನಾಟಕ “ತೀರ್ಥ” ನಡೆಯಲಿದೆ.



















