31.2 C
Udupi
Saturday, April 11, 2026
spot_img
spot_img
HomeBlogಬ್ರಹ್ಮಾವರದ ಕುಂಜಾಲು ಗ್ರಾಮದಲ್ಲಿ ಗೋವಿನ ರುಂಡವನ್ನು ರಸ್ತೆಗೆ ಎಸೆದ ಆರೋಪಿಗಳ ಬಂಧನ ದಿನೇಶ್ ಮೆಂಡನ್...

ಬ್ರಹ್ಮಾವರದ ಕುಂಜಾಲು ಗ್ರಾಮದಲ್ಲಿ ಗೋವಿನ ರುಂಡವನ್ನು ರಸ್ತೆಗೆ ಎಸೆದ ಆರೋಪಿಗಳ ಬಂಧನ ದಿನೇಶ್ ಮೆಂಡನ್ ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ಶ್ಲಾಘನೆ

ಉಡುಪಿ :ಬ್ರಹ್ಮಾವರದ ಕುಂಜಾಲು ಗ್ರಾಮದಲ್ಲಿ ಗೋವಿನ ರುಂಡವನ್ನು ರಸ್ತೆಗೆ ಎಸೆದ ಆರೋಪಿಗಳನ್ನು ತಕ್ಷಣ ಬಂಧಿಸಿದ ಕ್ರಮವನ್ನು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಶ್ಲಾಘಿಸಿದ್ದಾರೆ..ಉಡುಪಿ ಜಿಲ್ಲೆಯಲ್ಲಿ ಈ ರೀತಿಯಾಗಿ ಶಾಂತಿ ಕದಡುವ ಪ್ರಯತ್ನವನ್ನು ಯಾರೇ ಮಾಡಿದರೂ ಅದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ವಿರೋಧಿಸುತ್ತದೆ.

ಪೊಲೀಸ್ ಇಲಾಖೆ ಇಂತವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ ಅದೇ ರೀತಿ ಕಳೆದ ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಿವಿಧ 4 ಕಡೆಗಳಲ್ಲಿ ಹಾಗೂ ಬ್ರಹ್ಮಾವರದ ಒಂದು ಕಡೆ ಇಂತಹ ಘಟನೆ ನಡೆದಿದೆ ಇದರ ವಿರುದ್ಧವೂ ದೂರು ದಾಖಲಾಗಿದ್ದು ಈ ಪ್ರಕರಣವನ್ನು ಕೂಡ ಕೂಲಂಕುಷವಾಗಿ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page