32.9 C
Udupi
Saturday, May 9, 2026
spot_img
spot_img
HomeBlogಬಾಯ್ಸ್ ಜೋನ್ ಡ್ಯಾನ್ಸ್ ಅಕಾಡೆಮಿ, ಕದ್ರಿ ಈವೆಂಟ್ಸ್ ಮತ್ತು ಅಸ್ತ್ರ ಗ್ರೂಪ್ ಸಹಯೋಗದಲ್ಲಿ ಪ್ರಥಮ...

ಬಾಯ್ಸ್ ಜೋನ್ ಡ್ಯಾನ್ಸ್ ಅಕಾಡೆಮಿ, ಕದ್ರಿ ಈವೆಂಟ್ಸ್ ಮತ್ತು ಅಸ್ತ್ರ ಗ್ರೂಪ್ ಸಹಯೋಗದಲ್ಲಿ ಪ್ರಥಮ ಬಾರಿಗೆ ಕಾರ್ಕಳ ಪರಿಸರದಲ್ಲಿ “SUMMER FESTIVAL – 2025” ವಿಶೇಷ ಕಾರ್ಯಕ್ರಮ

ಕಾರ್ಕಳ, ಏಪ್ರಿಲ್ 8: ಕಾರ್ಕಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತರುವ ಮೂಲಕ, ಈ ವರ್ಷ ಪ್ರಥಮ ಬಾರಿಗೆ “SUMMER FESTIVAL – 2025” ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬಾಯ್ಸ್ ಜೋನ್ ಡ್ಯಾನ್ಸ್ ಅಕಾಡೆಮಿ, ಕದ್ರಿ ಈವೆಂಟ್ಸ್ ಮತ್ತು ಅಸ್ತ್ರ ಗ್ರೂಪ್ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ “Traditional Fashion Show” ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ವೈಭವವನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಭಾಗವಹಿಸಬಹುದಾಗಿದೆ.

ಪಾಲ್ಗೊಳ್ಳುವವರಿಗೆ ವಯೋಮಿತಿ :ಮಕ್ಕಳು: 8 ರಿಂದ 15 ವರ್ಷಯುವಕ/ಯುವತಿಯರು: 16 ರಿಂದ 27 ವರ್ಷಹಿರಿಯರು: 28 ರಿಂದ 60 ವರ್ಷಆಡಿಷನ್‌ಗೆ ನೋಂದಣಿ ಮಾಡಲು ಕೊನೆಯ ದಿನಾಂಕ: 13-04-2025ಆಡಿಷನ್ ಸ್ಥಳ: ಸ್ವರಾಜ್ ಮೈದಾನ, ಕಾರ್ಕಳವಿವರಗಳಿಗೆ ಸಂಪರ್ಕ: ದರ್ಶಿತ್ ಪೂಜಾರಿ – 9844613637ಆಯೋಜಕರು ಎಲ್ಲರಿಗೆ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶ ನೀಡಿದ್ದು, ಈ ಬೇಸಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ಸುಕರಾದವರು ಈ ಸಾಂಸ್ಕೃತಿಕ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಕಾರ್ಕಳದಲ್ಲಿ ನಡೆಯಲಿರುವ ಈ ಮಹತ್ವದ ಉತ್ಸವಕ್ಕೆ ಸಾರ್ವಜನಿಕರಿಂದ ಹೆಚ್ಚಿನ ನಿರೀಕ್ಷೆಯಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲಿದೆ ಎಂಬ ಭರವಸೆ ವ್ಯಕ್ತವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page