
ಬಜಗೋಳಿ:ಶ್ರೀ ಮಹಾಮ್ಮಾಯಿ ಹೊಗೆ ತಪಾಸಣಾ ಕೇಂದ್ರ ಹಾಗೂ ವಾಹನ ವಿಮಾ ಕೇಂದ್ರದ ಶುಭಾರಂಭ,ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ.ಡಿ.ಅತಿಕಾರಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಪೋಲೀಸ್ ಇಲಾಖೆ ಸಿಬ್ಬಂದಿ ಪ್ರಸನ್ನ ಹೆಗ್ಡೆ,ಉದ್ಯಮಿಗಳಾದ ಪವನಂಜಯ ಜೈನ್, ಜಯ ಶೆಟ್ಟಿ, ರಾಮಕೃಷ್ಣ ನಾಯಕ್, ವಿಠಲ ಶೆಟ್ಟಿ, ಪ್ರಶಾಂತ್ ಜೈನ್, ರಜತ್ ರಾಮ್ ಮೋಹನ್ ಸಂಸ್ಥೆ ಮಾಲಕರಾದ ಗೌತಮ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು.






















































