“ಬಂಟೆರೆ ಅಟ್ಟಣೆದ ಕೆಸರ್ದ ಗೊಬ್ಬು” ವಿಶೇಷ ಕಾರ್ಯಕ್ರಮ

ಬಂಟರ ಸೇವಾ ಸಂಘ ಗ್ರಾಮ ಸಮಿತಿ ಮಾಳ ಇದರ ವತಿಯಿಂದ ಜುಲೈ 19 /2026 ನೇ ಆದಿತ್ಯವಾರ ಮುಟ್ಟಿ ಕುಮೇರು ಮನೆ ಚೌಕಿ ಮಾಳ ಇವರ ಗದ್ದೆಯಲ್ಲಿ “ಬಂಟೆರೆ ಅಟ್ಟಣೆದ ಕೆಸರ್ದ ಗೊಬ್ಬು ” ಎಂಬ ವಿಶೇಷ ಕಾರ್ಯಕ್ರಮವು ನಡೆಯಿತು.
ಸರ್ವ ಸಮುದಾಯದ ಬಂಧುಗಳಿಗೆ ಮುಕ್ತ ಅವಕಾಶವಿದ್ದ ಈ ಕಾರ್ಯಕ್ರಮದಲ್ಲಿ .ಹೆಚ್ಚಿನ ಗ್ರಾಮಸ್ಥರು ಭಾಗಿಯಾಗಿದ್ದರು. ಉದ್ಘಾಟನೆಯನ್ನು ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹಾಗೇ ಸಭಾಧ್ಯಕ್ಷತೆಯನ್ನು ಜಗನ್ನಾಥ ಶೆಟ್ಟಿ ಮಾಳ ಹಾಗೂ ಅತಿಥಿಗಳಾಗಿ ಉದಯ ಕುಮಾರ್ ಶೆಟ್ಟಿ ಮುನಿಯಲು. ಶಾಮ್ N ಶೆಟ್ಟಿ ಮಿಯ್ಯಾರು. ರಘರಾಮ ಶೆಟ್ಟಿ ಮಾಳ.ದಿವಾಕರ್ ಶೆಟ್ಟಿ ಮಾಳ. ಅವಿನಾಶ್ ಶೆಟ್ಟಿ ಕಾರ್ಕಳ. ವಂದನಾ ರೈ ಬಜಗೋಳಿ.ವಸಂತ ಶೆಟ್ಟಿ ಬಜಗೋಳಿ. ದಿನೇಶ್ ಶೆಟ್ಟಿ ಆನಂದ ನಿಲಯ ಮಾಳ. ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಗುರುಪ್ರಸಾದ್ ಶೆಟ್ಟಿ ಮಾಳ ನಿರ್ವಹಿಸಿ ಸ್ವಾಗತ ಸುಧಾಕರ್ ಶೆಟ್ಟಿ ಅಂಬಿದುಂಡಿ ಪ್ರಾಸ್ತವಿಕವಾಗಿ ಸುಧೀಶ್ ಶೆಟ್ಟಿ ಮಾಳ ನಿರ್ವಹಿಸಿದರು.ಸಮಾಜ ಭಾಂಧವರ ಇಡೀ ದಿನದ ಅವಿರತ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ವಿಯಾಯಿತು.

















































